Blogs

ಶುಭಸ್ಯ ಶೀಘ್ರಂ
ಮಾಂಗಲ್ಯಂ ತಂತುನಾನೇನ ಮಮ ಜೀವನ ಹೇತುನಾ|| ಕಂಠೇ ಬದ್ನಾಮಿ ಸುಭಗೇ ತ್ವಂ ಜೀವ ಶರದಾಂ ಶತಮ್|| ಮಂತ್ರೋದ್ಗಾರ, ಮಂಗಳವಾದ್ಯದೊಂದಿಗೆ ಮಾಂಗಲ್ಯಧಾರಣೆ ಮಾಡಿ ಸತಿ - ಪತಿಗಳಾದಗ ಅಲ್ಲಿ ನೆರೆದಿರುವವರ ಪರಿಪೂರ್ಣ ಆಶೀರ್ವಾದದ ಸುರಿಮಳೆ ಅಕ್ಷತೆಯ (ಕ್ಷತ - ತುಂಡು, ಒಡಕು, ಅಕ್ಷತೆ - ತುಂಡು ಅಥವಾ ಒಡಕು ಇಲ್ಲದ...